ಕಂಪ್ಯೂಟರ್-ತಂತ್ರಜ್ಞಾನ ಪದವಿವರಣ ಕೋಶ

ತಂತ್ರಜ್ಞಾನ ಕ್ಷೇತ್ರದ ೩೦೦ಕ್ಕೂ ಹೆಚ್ಚು ಪದಗಳಿಗೆ ಕನ್ನಡದಲ್ಲಿ ವಿವರಣೆ ನೀಡುವ ಕೃತಿಯನ್ನು ಇಜ್ಞಾನ ಟ್ರಸ್ಟ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಸಿದ್ಧಪಡಿಸಿದೆ.

ತಂತ್ರಜ್ಞಾನ ತರಬೇತಿ

ಮಾಹಿತಿ ತಂತ್ರಜ್ಞಾನ ಹಾಗೂ ಕನ್ನಡ ಕುರಿತ ಕಾರ್ಯಕ್ರಮಗಳನ್ನು ನಡೆಸಿಕೊಡುವುದು ಇಜ್ಞಾನ ಟ್ರಸ್ಟ್ ಚಟುವಟಿಕೆಗಳಲ್ಲೊಂದು.

ಇಜ್ಞಾನ ದಿನ ೨೦೧೬

ನಮ್ಮ ಜಾಲತಾಣ 'ಇಜ್ಞಾನ ಡಾಟ್ ಕಾಮ್' ಹತ್ತನೆಯ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂದರ್ಭದಲ್ಲಿ ಇಜ್ಞಾನ ದಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಇ-ಕನ್ನಡ ಪ್ರದರ್ಶನ

೨೦೧೭ರ ಪ್ರಾರಂಭದಲ್ಲಿ ಇಜ್ಞಾನ ಟ್ರಸ್ಟ್ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 'ಇ-ಕನ್ನಡ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸಾರ್ವಜನಿಕ ಸಂಪರ್ಕ

ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಕಾರ್ಯಕ್ರಮಗಳಲ್ಲಿ ಇಜ್ಞಾನ ತಂಡ ನಿಯಮಿತವಾಗಿ ಭಾಗವಹಿಸುತ್ತಿದೆ.

ಸುಸ್ವಾಗತ

ಇಜ್ಞಾನ ಟ್ರಸ್ಟ್ ಒಂದು ನೋಂದಾಯಿತ ಸ್ವಯಂಸೇವಾ ಸಂಸ್ಥೆಯಾಗಿದ್ದು ವಿಜ್ಞಾನ, ತಂತ್ರಜ್ಞಾನ, ಕನ್ನಡ ಹಾಗೂ ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಈ ಸಂಸ್ಥೆಯನ್ನು ಆಗಸ್ಟ್ ೩, ೨೦೧೬ರಂದು ಬೆಂಗಳೂರಿನಲ್ಲಿ ಅಧಿಕೃತವಾಗಿ ನೋಂದಾಯಿಸಲಾಯಿತು.